1French Canadian
ನಾಮವಾಚಕ

ಹ್ರೆಂಚ್‍ ಕೆನಡದವ(ಳು); ಕೆನಡಾ ದೇಶದ ಹ್ರೆಂಚ್‍ ಮಾತನಾಡುವ ಪ್ರದೇಶದಲ್ಲಿ ಹುಟ್ಟಿದ ಯಾ ವಾಸಿಸುವ ವ್ಯಕ್ತಿ.

2French Canadian
ಗುಣವಾಚಕ

ಹ್ರೆಂಚ್‍ ಕೆನಡಾದ; ಕೆನಡಾ ದೇಶದ ಹ್ರೆಂಚ್‍ ಮಾತನಾಡುವ ಪ್ರದೇಶಕ್ಕೆ ಸಂಬಂಧಿಸಿದ.